ಬಿರುಬಿಸಿಲಿನ ಬೇಗೆಗೆ ಬಳಲಿದ ಒಬ್ಬ ಪಯಣಿಗ ಒಂದಿಷ್ಟು ವಿಶ್ರಾಂತಿ ಪಡೆಯಲು ಒಂದು ಮರದ ನೆರಳನ್ನು ಆಶ್ರಯಿಸಿದನಂತೆ. ಅಷ್ಟು ದೂರದಲ್ಲಿ ದೊಡ್ಡ ಮರವೊಂದು ನೆರಳು ಹರಡಿ ನಿಂತಿತ್ತು. ತನ್ನ ಕುದುರೆಯನ್ನು ಆ ಮರಕ್ಕೆ ಕಟ್ಟುತ್ತಿರುವಾಗ ಮರದ ಆಚೆ ಬದಿಯಿಂದ ಗೋರಕೆಯ ಶಬ್ದ ಕೇಳಿಸಿತು ಕುತೂಹಲ ದಿಂದ ಇಣುಕಿದರೆ ಯಾರೋ ಗಾಢನಿದ್ರೆಯಲ್ಲಿದ್ದಾರೆ. ಅವರ ಮೈಮೇಲೆ ಕಾಳ ಸರ್ಪದ ಮರಿ ಹರಿದಾಡುತ್ತಿತ್ತು... ಮುಂದೇನಾಯ್ತುಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com