ಒಬ್ಬಾನೊಬ್ಬ ಭಿಕ್ಷುಕ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡ್ತಾ ಇದ್ದ, ಒಂದು ದಿನ ಶ್ರೀಮಂತನಂತೆ ಕಾಣ್ತಾ ಇದ್ದ ಒಬ್ಬನನ್ನ ಇವನು ನೋಡಿದ ಕೈತುಂಬಾ ಭಿಕ್ಷೆ ಸಿಗಬಹುದು ಎಂದು ಯೋಚಿಸಿ ಅವನ ಹತ್ರ ಹೋಗಿ ! ನಾನು ಬಡವ ಏನಾದ್ರೂ ಕೊಡಿ ಅಂತ ಅಂದಾಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com