Listen

Description


In this episode, Dr. Sandhya S. Pai recites her very famous editorial Priya Odugare- S1EP- 350 : ಯಾರು ದೊಡ್ಡವರು ಅನ್ನುವ ಚರ್ಚೆ | A debate about who is the greatest

ಎಲ್ಲದಕ್ಕಿಂತ ಭೂಮಿ ದೊಡ್ಡದು.. ಕೋಟ್ಯಂತರ ಜೀವಜಂತುಗಳನ್ನ ಹೊತ್ತು ತನ್ನಲ್ಲಿ ಇಟ್ಟುಕೊಂಡಿದೆ ಅದರ ಬಗ್ಗೆ ಗೊಣಗೋದಿಲ್ಲ ಅವರೆಲ್ಲರ ಭಾರ ಅತ್ಯಾಚಾರ ಸಹಿಸಿಕೊಂಡಿರುವುದರಿಂದ ಭೂಮಿ ದೊಡ್ಡದು ಅಂತ ಒಬ್ಬ ತನ್ನ ಅಭಿಪ್ರಾಯ ಹೇಳಿದ ಆಗ ... ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com