Listen

Description


In this episode, Dr. Sandhya S. Pai recites her very famous editorial Priya Odugare- S1EP- 351 : ಭಗವಾನ್ ಬುದ್ಧ ಹಾಗು ಬಿಕ್ಷು ಪೂರ್ಣನ ಕಥೆ | The story of Lord Buddha and Bhikshu Poorna

ಭಗವಾನ್ ಬುದ್ಧನಲ್ಲಿ ಪೂರ್ಣ ಅನ್ನುವ ಹೆಸರಿನ ಬಿಕ್ಷು ಇದ್ದ, ಶಿಕ್ಷಣ ಪೂರ್ಣಗೊಳಿಸಿದ ನಂತರ ಅವನು ಗುರುವಿನ ಮುಂದೆ ನಿಂತು ಮುಂದಿನ ಬದುಕಿಗೆ ಒಂದು ಮಾರ್ಗ ತೋರಿ ಎಂದು ಕೇಳಿದ ! ಆಗ .. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com