In this episode, Dr. Sandhya S. Pai recites her very famous editorial Priya Odugare- S1EP- 354: ಎರಡು ತಲೆ ; ದುಷ್ಟ ತಲೆ ಹಾಗೂ ಒಳ್ಳೆ ತಲೆಯ ಭೇರುಂಡ ಪಕ್ಷಿಯ ಕತೆ | The story of the two-headed bird
ಒಂದಾನೊಂದು ಕಾಡಿನಲ್ಲಿ ಒಂದು ಹಕ್ಕಿ ಇತ್ತು ಅದರ ಹೆಸರು ಭೇರುಂಡ ಈ ಹಕ್ಕಿ ಬೇರೆ ಹಕ್ಕಿಗಳಂತಿರಲಿಲ್ಲ ಎರಡು ತಲೆ ಎರಡು ಮೆದುಳು ಎರಡು ಬಾಯಿ ಎರಡರಲ್ಲೂ ಚಪಲ ! ಒಂದು ಒಳ್ಳೆ ತಲೆ ಒಂದು ದುಷ್ಟ ತಲೆ ...ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com