In this episode, Dr. Sandhya S. Pai recites her very famous editorial Priya Odugare- S1EP- 357: ಮರ - ಪ್ರಾಣಿ ಪಕ್ಷಿಗಳ ಬಾಂಧವ್ಯದ ಕತೆ | The story of tree-animal bird relationship
ಒಂದುಕಾಲದಲ್ಲಿ ವಿಶಾಲವಾಗಿ ಬೆಳೆದು ನಿಂತ ಮರವೊಂದಿತ್ತು ,ನೂರಾರು ಪಕ್ಷಿಗಳು ಅಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದವು,ಹಲವಾರು ಮಂಗಗಳು ಅಲ್ಲಿ ವಾಸವಾಗಿದ್ದವು, ಹಣ್ಣು ಬಿಡುವ ಸಮಯದಲ್ಲಿ ಹಲವಾರು ಪ್ರಾಣಿ ಪಕ್ಷಿಗಳು ಅಲ್ಲಿಗೆ ಬಂದು ಹಣ್ಣು ತಿಂದು ಸಂತೋಷ ಪಡ್ತಾ ಇದ್ದವು.. ಒಂದು ದಿನ ಕಾಡಿಗೆ ಕಾಡ್ಗಿಚ್ಚು ಬಿದ್ದಾಗ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com