Listen

Description

In this episode, Dr. Sandhya S. Pai recites her very famous editorial Priya Odugare- S1EP- 358: ಕನಸಲ್ಲಿ ಬಂದ ದೇವರು | God came in a dream

ಮಧ್ಯಮವರ್ಗದ ಪರಮ ಸಾತ್ವಿಕ ದಂಪತಿಗಳಿದ್ದರು ಒಂದು ರಾತ್ರಿ ಗಂಡನಿಗೊಂದು ಕನಸು ಬಿತ್ತು ಕನಸಿನಲ್ಲಿ ದೇವರು ಬಂದು ಹೇಳಿದರು..ಮಗು ನಿನಗೆ ಇನ್ನು 50 ವರ್ಷ ಆಯುಷ್ಯ ಉಳಿದಿದೆ ಅದರಲ್ಲಿ 25 ವರ್ಷ ಒಳ್ಳೆಯ ಕಾಲ 25 ವರ್ಷ ಕಷ್ಟ ಕಾಲ ನಿನಗೆ ಯಾವುದು ಬೇಕು ಎಂದಾಗ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com