Listen

Description

In this episode, Dr. Sandhya S. Pai recites her very famous editorial Priya Odugare- S1EP- 361: ನಾಲ್ವರಲ್ಲಿ ಬುದ್ಧಿವಂತರು ಯಾರು ? | Who is the smartest among the four?

ನಾಲ್ಕು ಜನ ಶಿಶ್ಯರು ತಮ್ಮ ಗುರುವಿನ ಬಳಿ ವಿದ್ಯೆ ಕಲಿತು ತಮ್ಮ ಊರಿನ ಕಡೆ ಹೊರಟರು. ಅವರಲ್ಲಿ ನಾಲ್ಕನೆಯವ ದಡ್ಡ ಎನಿಸಿಕೊಂಡಿದ್ದ. ಹೀಗಿರುವಾಗ ದಾರಿ ಮಧ್ಯೆ ಒಂದು ಸತ್ತ ಸಿಂಹದ ಮೂಳೆಗಳಿದ್ದವು ಈ ನಾಲ್ವರಲ್ಲಿ ಮೂವರು ಆ ಸಿಂಹಕ್ಕೆ ಮರುಜೀವ ನೀಡಲು ಮುಂದಾದರು ಮುಂದೆನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com