In this episode, Dr. Sandhya S. Pai recites her very famous editorial Priya Odugare- S1EP- 362 : ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ಅಥವಾ ಜೀವಾವಧಿಯೋ
ಇದೊಂದು ಸತ್ಯ ಕಥೆ ಎನ್ನುವವರಿದ್ದಾರೆ. 16 ನೇ ಶತಮಾನದಲ್ಲಿ ಒಮ್ಮೆ ಒಂದು ಔತಣಕೂಟದಲ್ಲಿ ಒಬ್ಬ ಮಹಾನ್
ಶ್ರೀಮಂತ ಮತ್ತು ಒಬ್ಬ ವಕೀಲನ ನಡುವೆ ಒಂದು ಚರ್ಚೆ ಉಂಟಾಯಿತು. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ
ಅಥವಾ ಜೀವಾವಧಿ ಶಿಕ್ಷೆಯೋ ಎಂದು ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com