In this episode, Dr. Sandhya S. Pai recites her very famous editorial Priya Odugare- S1EP- 366 : ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿ | A prisoner sentenced to death
ಒಬ್ಬಾನೊಬ್ಬ ವ್ಯಕ್ತಿಗೆ ಮರಣ ದಂಡನೆಯ ಶಿಕ್ಷೆಯಾಯಿತು, ಸೆರೆ ಮನೆಗೆ ತಂದರು, ಅವನ ಬಂಧುಗಳು ಮರಣ ದಂಡನೆಯನ್ನ ಅಜೀವ ಕಾರಾಗ್ರಹ ಶಿಕ್ಷೆಗೆ ಇಳಿಸಬೇಕು ಅಂತ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ರು, ಆದ್ರೆ ಈ ವ್ಯಕ್ತಿಗೆ ಅದ್ಯಾವುದರ ಪರಿವೆಯೂ ಇದ್ದಂತೆ ಇರಲಿಲ್ಲ.. ಎಚ್ಚರವಾದ ಕ್ಷಣದಿಂದ ನಿದ್ದೆಗೆ ಇಳಿಯುವವರೆಗೆ ಅವನು ಭಗವಂತನ ಸ್ಮರಣೆ ಮಾಡ್ತಾ ಇದ್ದ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com