ಎರಡನೇ ಮಹಾಯುದ್ಧದ ಧಗೆಗೆ ಯುರೋಪಿಯನ್ ರಾಷ್ಟ್ರಗಳು ತತ್ತರಿಸುತ್ತಿದ್ದ ಕಾಲ ಅದು ದೊಡ್ಡ ದೊಡ್ಡ ಊರುಗಳಲ್ಲಿ ಸಾಕಷ್ಟು ಆಹಾರವಿಲ್ಲದೆ ಜನರು ಸಾಯ್ತಾ ಇದ್ರು ಚಳಿಗಾಲದಲ್ಲಂತೂ ಬದುಕು ನರಕಸದೃಶವಾಗಿತ್ತು ಯಾಕಂದ್ರೆ ಒಂದುಕಡೆ ಚಳಿ ಎದುರಿಸಲಿಕ್ಕೆ ಬೇಕಾಗುವಷ್ಟು ಉರುವಲಿನ ಕೊರತೆ, ಮತ್ತೊಂದು ಕಡೆ ಆಹಾರದ ಕೊರತೆ.. ಹಸಿವು ವೃದ್ದರು, ಮಕ್ಕಳು ಬಲು ದೊಡ್ಡ ಸಂಖ್ಯೆಯಲ್ಲಿ ಸಾಯ್ತಾ ಇದ್ರು. ಆಮೇಲೇನಾಯ್ತುಕೇಳಿ ..