In this episode, Dr. Sandhya S. Pai recites her very famous editorial Priya Odugare- S1EP- 368 : ಗಾಂಪರ ಕಥೆ | Great story
ಗಾಂಪರ ಕಥೆ ಕೇಳದವರು ಯಾರು ಇರ್ಲಿಕ್ಕಿಲ್ಲ.. ಆದ್ರೆ ಅದರ ಒಳಾರ್ಥವನ್ನ ಅರ್ಥ ಮಾಡಿಕೊಂಡವರು ಕೆಲವೇ ಕೆಲವು ಮಂದಿ ಬನ್ನಿ ಕಥೆ ಕೇಳೋಣ.. ಗಾಂಪರು ಒಂಬತ್ತು ಮಂದಿ ಅವರಿಗೊಬ್ಬ ಗುರು.. ಗಾಂಪ ಅಂದ್ರೆ.. ದಡ್ಡ ಹೆಡ್ಡಅನ್ನುವ ಅರ್ಥ ಬರ್ತದೆ.. ಇವ್ರ ಗುರುನೂ ಗಾಂಪ ಅನ್ನೋದು ವಿಶೇಷ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com