In this episode, Dr. Sandhya S. Pai recites her very famous editorial Priya Odugare- S1EP- 373: ಪಂಡರಾಪುರದ ಯಾತ್ರೆ | A pilgrimage to Pandarapura
ಒಮ್ಮೆ ಪಂಡರಾಪುರದ ಯಾತ್ರೆಗೆ ಅಂತ ಹೇಳಿ ಒಂದು ಗುಂಪು ಹೊರಟಿತ್ತು ತೀರ್ಥ ಸ್ನಾನ ಭಗವಂತನ ಬಿಂಬ ದರ್ಶನ, ಇವರ ಉದ್ದೇಶ ಆಗಿತ್ತು. ಇದರಿಂದ ಸಮಸ್ತ ಪಾಪಗಳು ಪರಿಹಾರವಾಗಿ ಮೋಕ್ಷ ಸಿಗ್ತದೆ ಅನ್ನುದು ಅವ್ರ ನಂಬಿಕೆ. ಯಾತ್ರೆಗೆ ಹೋಗುವಾಗ ಒಂದು ಕಟ್ಟಳೆಯಿತ್ತು ಏನಂದ್ರೆ.. ಸಮಾಜದಲ್ಲಿ ಆರ್ಥಿಕವಾಗಿ ಕೆಳ ಸ್ಥರದಲ್ಲಿರುವ ಅಂದ್ರೆ ಆರ್ಥಿಕವಾಗಿ ಹಿಂದುಳಿದವರನ್ನು ಅಥವಾ ಸಾಧು ಸಂತರನ್ನ ತಮ್ಮೊಂದಿಗೆ ಕರ್ಕೊಂಡು ಹೋಗಿ ... ಮುಂದೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com