In this episode, Dr. Sandhya S. Pai recites her very famous editorial Priya Odugare- S1EP- 380: S1EP- 380: ಕೂಡು ಕುಟುಂಬದಲ್ಲಿ ಮನಸ್ತಾಪ | fight with two brothers
ತಲೆಮಾರುಗಳಿಂದ ಸಾಮರಸ್ಯದಿಂದ ಬಾಳ್ತಾ ಇದ್ದ ಎರಡು ಕುಟುಂಬಗಳ ನಡುವೆ ಮನಸ್ತಾಪ ಬಂತಂತೆ, ಸಣ್ಣದೊಂದು ವಿಷಯಕ್ಕೆ ಶುರುವಾಗಿ ವಿಪರೀತಕ್ಕೆ ಹೋಯ್ತು.. ಒಂದೇ ಮನೆಯವರಂತೆ ಒಂದೇ ಸೂರಿನಡಿಯಲ್ಲಿ ಬಾಳುತ್ತಿದ್ದವರ ಮದ್ಯೆ ಗೋಡೆಗಳು ಎದ್ದವು, ಮಾತುಕತೆ ನಿಲ್ತು,ಹೊರಗೆ ಮನೆಯ ಹಿತ್ತಿಲಲ್ಲೂ ಬೇಲಿ ಹಾಕಲಾಯಿತು, ರಾಮ ಲಕ್ಷ್ಮಣರಂತಿದ್ದ ಇವ್ರು ಬದ್ದ ವೈರಿಗಳದ್ರು.. ಆಮೇಲೆ ಒಂದು ದಿನ ಏನಾಯ್ತು ಅಂದ್ರೆ .. ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com