In this episode, Dr. Sandhya S. Pai recites her very famous editorial Priya Odugare- S1EP- 381: ಬದುಕನ್ನ ಬದಲಿಸಬಹುದೇ ? | Life
ನಮ್ಮಲ್ಲಿ ಬಹುತೇಕ ಜನರನ್ನ ಕಾಡುವ, ಮತ್ತೆ ಮತ್ತೆ ಮನಸಿನಲ್ಲಿ ಮೂಡುವ ಪ್ರಶ್ನೆ ಎಂದರೆ 'ಬದುಕನ್ನ ಬದಲಿಸಬಹುದೇ ?' ಅನ್ನುದು.. ಒಂದುವೇಳೆ ನಾವು ಬದುಕನ್ನ ಬದಲಿಸಬಹುದಾದರೆ .. ವಿಧಿಬರಹ ಕರ್ಮ ಫಲ ಎಂಬೆಲ್ಲಾ ಸಿದ್ದಾಂತಗಳಿಗೆ ಯಾವ ಸ್ಥಾನ ಬರ್ತದೆ? ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com