In this episode, Dr. Sandhya S. Pai recites her very famous editorial Priya Odugare- S1EP- 386: ಬಿಳಿ ಕೂದಲ ಅಜ್ಜ | white haired men
ಒಂದು ದಿನ ಸಂಜೆ ವಯೋವೃದ್ಧನೊಬ್ಬ ಆ ಊರಿನೊಳಗೆ ಬಂದನಂತೆ, ತಲೆ ತುಂಬಾ ಬಿಳಿಯ ಕೂದಲ ರಾಶಿ, ಬಿಳಿ ಕೂದಲ ಗಡ್ಡ.. ಹೆಗಲಮೇಲೊಂದು ಕಾವಡಿ, ಕಾವಾಡಿಯಲ್ಲಿ ಎರಡು ಬುಟ್ಟಿಗಳು.. ಬುಟ್ಟಿಗಳು ಬಟ್ಟೆಯಿಂದ ಮುಚ್ಚಿದ್ದವು.. ಬಂದವನೇ ಊರ ಮದ್ಯದ ಚೌಕದಲ್ಲಿ ನಿಂತ.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com