Listen

Description

In this episode, Dr. Sandhya S. Pai recites her very famous editorial Priya Odugare- S1EP- 390: ಚೀನೀ ರಾಜ ಹಾಗು ಅವನ ಆಸ್ಥಾನ ಚಿತ್ರಕಾರ | Story of Chinese King

ಒಬ್ಬ ಚೀನೀ ಚಕ್ರವರ್ತಿ ಇದ್ದ, ಸ್ವತಃ ಅತ್ಯುತ್ತಮ ಚಿತ್ರಕಾರನಾಗಿದ್ದ ವರ್ಣ ಚಿತ್ರಾಕಾರರ ಸ್ಪರ್ಧೆಯನ್ನು ಆಯೋಜಿಸಿದ ಕಾರಣ.. ಅವನಿಗೊಬ್ಬ ಆಸ್ಥಾನ ಚಿತ್ರಕಲಾವಿದ ಬೇಕಿತ್ತು. ಊರ ಪರವೂರ ಕಲಾವಿದರೆಲ್ಲರಿಗೂ ಕರೆ ಹೋಯ್ತು. ಆಸ್ಥಾನ ಕಲಾವಿದನಗೋ ಸೌಭಾಗ್ಯ ಅಂದ್ರೆ ಸಾಮಾನ್ಯವಾ ? ರಾಜಮನ್ನಣೆ, ಧನ, ಐಶ್ವರ್ಯ.. ಜನ ಗುಂಪು ಕಟ್ಟಿಕೊಂಡು ಬಂದ್ರು.. ಆಮೇಲೇನಾಯ್ತು ? ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com