ಒಂದೂರಲ್ಲಿ ಒಬ್ಬ ರಾಜ ಇದ್ದ, ಪ್ರಜಾ ವತ್ಸಲ, ಸದ್ಗುಣಿ ಅಂತೆಲ್ಲ ಹೆಸರು ಮಾಡಿದ್ದ್ರೂ ಒಂದು ಕೊರತೆ ಇತ್ತು.. ತಾನು ರಾಜ , ಸರ್ವ ಶಕ್ತ, ನನ್ನನು ಎಲ್ಲರೂ ಗೌರವಿಸಬೇಕು, ನನ್ನ ಮಾತೇ ಅಂತಿಮವಾಗ್ಬೇಕು ಎಂಬ ಅಹಂಕಾರ ಅವನಲ್ಲಿತ್ತು, ಅಹಂಕಾರ ಯಾವಾಗ್ಲೂ ವಿವೇಚನೆಯನ್ನು ಮೇರ್ ಮಾಡುತ್ತದೆ ..ಹೀಗಿರುವಾಗ ಒಂದು ಸಲ ಒಂದು ಘಟನೆ ನಡೆಯಿತು ಏನದು ಘಟನೆ? ಕೇಳಿ...
.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com