Listen

Description

ಹನುಮಂತ ಸಮುದ್ರ ದಾಟಿ ಲಂಕೆಗೆ ಬಂದು ಸೀತೆಗಾಗಿ ಹುಡುಕಾಡಿದ, ದಶ ದಿಕ್ಕುಗಳಲ್ಲಿ ಹುಡುಕಿದ.. ಎಲ್ಲಿಯೂ ಸೀತೆಯ ಸುಳಿವಿಲ್ಲ.. ಹತಾಶೆಯಿಂದ.. ತಾಯಿಯ ವಿಷಯ ತಿಳಿಯಲಿಲ್ಲ ಎಂದು ರಾಮನಲ್ಲಿ ಹೇಳುವುದು ಹೇಗೆ.. ರಾಮಚಂದ್ರನ ದುಃಖಿತ ನಿರಾಶಾ ಮುಖವನ್ನ ನೋಡೂದುಹೇಗೆ? ಅಂದುಕೊಳ್ಳುತ್ತಿರುವಾಗ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com