ಸತ್ಸಂಗ ನಡೆಯುತ್ತಿತ್ತು ಸಂತರೊಬ್ಬರು ಬದುಕು ಹೇಗಿರಬೇಕು ಎನ್ನುವ ವಿಷಯದ ಕುರಿತು ಪ್ರವಚನ ನೀಡುತ್ತಿದ್ದರು. ಒಮ್ಮೆಲೆ ಮಕ್ಕಳ ಮಾತಿನ ಕಲರವ ಕೇಳಿಸಿತು. ಒಂದಷ್ಟು ಮಂದಿ ಮಕ್ಕಳು ನಗುತ್ತ, ಕುಣಿಯುತ್ತಾ, ಕಿರುಚಾಡುತ್ತಾ ಬಂದರು. ಎಲ್ಲರ ದೃಷ್ಟಿ ಮಕ್ಕಳತ್ತ ತಿರುಗಿತು. ಸಂತರು ಮಾತು ನಿಲ್ಲಿಸಿದ್ರು... ಆಮೇಲೆನಾಯ್ತು?
ಕೇಳಿ.
ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com