ರಾಮಾಯಣದ ಒಂದು ಸಂಧರ್ಭ ಇದು ಸೀತಾನ್ವೇಷಣೆಯಲ್ಲಿ ಶ್ರೀ ರಾಮಚಂದ್ರ ಸುಗ್ರೀವರ ಸಖ್ಯ ಆಗ್ತದೆ.. ರಾಮಚಂದ್ರ ಪ್ರಭುವಿನ ಪರಮ ಭಕ್ತ ಆಂಜನೇಯನೇ ಮೊದಲಾಗಿ ಸಾವಿರಾರು ವಾನರ ವೀರರು ಪ್ರಥ್ವಿಯ ಮೂಲೆ ಮೂಲೆಗಳಿಗೆ ಹೋಗಿ ಸೀತೆಯನ್ನ ಕಂಡು ಹಿಡಿಯಲಿಕ್ಕೆ ಪ್ರಯತ್ನಿಸುತ್ತಾರೆ .. ಆಮೇಲೇನಾಯ್ತು ?
ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com