Listen

Description

ಆಜಾನ್ ಬ್ರಹ್ಮ ಲಂಡನ್ 'ನಲ್ಲಿ ಹುಟ್ಟಿ ಬೆಳೆದವರು ತಮ್ಮ ಹದಿನಾರನೇ ವರ್ಷದಲ್ಲಿ ಬುದ್ಧ ಬೋಧಿಸಿದ ಬಿಡುಗಡೆಯ ಹಾದಿಯನ್ನು ಒಪ್ಪಿಕೊಂಡು ಬಿಕ್ಷು ಆದರು. ವಿದ್ಯಾಭ್ಯಾಸ ಮುಂದುವರಿಸುತ್ತಲೇ ಬೌಧ ಬಿಕ್ಷುತ್ವ ಪಾಲಿಸಿದರು. ಆಮೇಲೆ .. ೧೯೮೩ರಲ್ಲಿ ಆಜಾನ್ ಬ್ರಹ್ಮರನ್ನ ಆಸ್ಟ್ರೇಲಿಯಾದ ಪರ್ತ್ ಶಹರಕ್ಕೆ ಕಳಿಸಲಾಯಿತು .. ಆಗ ..

ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com