Listen

Description

ಸಾಮ್ರಾಟ್ ಮಿಲಿಂದ ಸಾಧು ನಾಗಾರ್ಜುನರನ್ನ ಆಹ್ವಾನಿಸಬೇಕು ಅಂದುಕೊಂಡ ಹಾಗೆ ಒಬ್ಬ ಧೂತನನ್ನ ಆಹ್ವಾನದೊಂದಿಗೆ ಆಶ್ರಮಕ್ಕೆ ಕಳಿಸಿದ, ನಾಗಾರ್ಜುನ ಗಹಗಹಿಸಿ ನಗ್ತಾ.. ಹೌದೇನು ಆದ್ರೆ ನಾಗರ್ಜುನ ಎಂಬುದೊಂದು ವ್ಯವಹಾರಕ್ಕಾಗಿ ಯಾರೋ ಕೊಟ್ಟ ಹೆಸರು ಮಾತ್ರ.. ಅಂತದ್ದೊಂದು ಇಲ್ವೆ ಇಲ್ವಲ್ಲ ಅಂದ ಧೂತನಿಗೆ ಕಕ್ಕಾಬಿಕ್ಕಿ ಆಯ್ತು.. ಹುಚ್ಚನಂತೆ ಕಾಣುತ್ತಾನೆ ಅರಮನೆಗೆ ಕರ್ಕೊಂಡು ಹೋದ್ರೆ ಹೇಗೂ ಎಂದು ವಾಪಸ್ ಬಂದ.. ಆಮೇಲೆ .....
ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com