Listen

Description

ಒಂದು ಕಗ್ಗತ್ತಲಲ್ಲಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದಾನನೊಂದಿಗೆ ನದಿ ತೀರದಲ್ಲಿ ಕುಳಿತುಕೊಂಡಿದ್ದರಂತೆ ಅವರ ಅವರ ಕಣ್ಣೆರಡು ತೆರೆದುಕೊಂಡೇ ಇದ್ರೂ ಚಲನೆ ಇರಲಿಲ್ಲ ತದೇಕಚಿತ್ತರಾಗಿ ತುಂಬಿ ಹರಿಯುತ್ತಿದ್ದ ನದಿಯನ್ನೇ ದಿಟ್ಟಿಸುತ್ತಿದ್ದರು, ಇದ್ದಕ್ಕಿದಂತೆಯೇ ಮೈಮೇಲಿನ ಬಟ್ಟೆಯೆಲ್ಲಾ ಸರಸರನೆ ಕಳಚಿದರು ಆಗ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com