Listen

Description

ಗುರುಕುಲದಲ್ಲಿ ಒಂದು ಪದ್ಧತಿ ಇತ್ತಂತೆ, ಗುರುಗಳು ಪಾಠ ಶುರುಮಾಡುವ ಮುನ್ನ ಒಂದು ಬೆಕ್ಕನ್ನು ಹಿಡಿದು ಚೀಲದಲ್ಲಿ ಹಾಕಿ ಬಾಯಿಕಟ್ಟಿ ಗುರುಗಳ ಕಣ್ಣಳತೆಯಷ್ಟು ದೂರದಲ್ಲಿಡಬೇಕು ಪಾಠ ಮುಗಿದ ಮೇಲೆ ಅದನ್ನು ಬಿಡಬೇಕು. ಬಹಳದಿನಗಳಕಾಲ ಇದು ನಡೆಯಿತು. ಒಂದು ದಿನ ಗುರುಕುಲಾಧಿಪತಿಗಳು ಅಲ್ಲಿ ಬಂದ್ರು , ಅವರ ಕಣ್ಣಿಗೆ ಈ ಪದ್ಧತಿ ಬಿತ್ತು ಆಮೇಲೇನಾಯ್ತು....
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com