ಒಂದಾನೊಂದು ಊರಿನಲ್ಲಿ ಒಬ್ಬ ಪಾದರಕ್ಷೆ ತಯಾರಿಸುವವನಿದ್ದ, ಒಂದು ಸಂಜೆ ಕೆಲಸ ಮುಗಿಸಿ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋದ.. ಅವನು ಅತ್ತ ಹೋಗುತ್ತಿದ್ದ ಹಾಗೆ ವಿಷ ತುಂಬಿದ ಹಾವೊಂದು ಒಳಗೆ ಬಂತು ಹಾವಿಗೆ ತುಂಬಾ ಹಸಿವಾಗಿತ್ತು.. ಅತ್ತಿತ್ತ ಹರಿದಾಡಿ ತಿನ್ನಲಿಕ್ಕೆ ಏನಾದ್ರೂ ಸಿಗಬಹುದೇ ಅಂತ ಹುಡುಕಾಡಿದಾಗ ಅದಕ್ಕೆ ಒಪ್ಪಿಯಾಗುವಂತದ್ದು ಏನೂ ಸಿಗಲಿಲ್ಲ.. ಆಗ ...
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com