Listen

Description

ಸ್ವಾನ್ಗ್ ಸೆ ಎಂಬ ವಿರಕ್ತ ದಾರ್ಶನಿಕನಿದ್ದ, ಎಂತಾ ಜಟಿಲ ಸಮಸ್ಯೆಯನ್ನೂ ಹಸನ್ಮುಖದಿಂದ ಪರಿಹರಿಸುತ್ತಿದ್ದ.. ಇವನು ಕೋಪಗೊಂಡದ್ದನ್ನು ಕಂಡವರೇ ಇರಲಿಲ್ಲ ! ಈತ ಚಿಂತಿತನಾದವನೇ ಅಲ್ಲ ! ಇಂತಾ ಸಮ ಚಿತ್ತ ಹೊಂದಿದ್ದರೂ ಆತ ಒಂದು ದಿನ ಚಿಂತಿತನಂತೆ ಕಂಡ.. ಆಗ ..ಕೇಳಿ..
ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com