ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು, ಸೈನಿಕರ ಮನಸ್ಸು ಭಯದಿಂದ ಕೂಡಿತ್ತು, ಶತ್ರು ಬಲಾಢ್ಯನಾಗಿದ್ದ, ಸಾವಿರ ಸಾವಿರ ಸೈನ್ಯದ ಬಲ ಹೊಂದಿದ್ದ. ಎದುರು ಬಂದವರ ಸೋಲಿಸುವ ಶಕ್ತಿ ಅವನಿಗಿತ್ತು. ಅಷ್ಟೇ ಅಲ್ಲದೆ ಅವನು ತನ್ನೆದುರು ಸೋತವರ ರಾಜ್ಯದ ಜನರನ್ನ ಅವರ ಕುಟುಂಬವನ್ನ ಕ್ರೂರ ರೀತಿಯಲ್ಲಿ ನಡೆಸಿಕೊಂಡ ಇತಿಹಾಸವಿತ್ತು. ಆಗ.. ಕೇಳಿ
ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com