ಒಂದು ನದಿಯಲ್ಲಿ ಒಂದು ಮೀನು ವಾಸ ಮಾಡ್ತಾ ಇತ್ತು, ಕಾಡಿನಲ್ಲಿ ಒಂದು ನವಿಲು ಮನೆ ಮಾಡಿತ್ತು, ಹೇಗೋ ಏನೋ ಅವರಿಬ್ಬರೂ ಗೆಳೆಯರಾದ್ರು ಗೆಳೆತನ ಬೆಳೆದು ಒಬ್ಬರಿಗೋಸ್ಕರ ಒಬ್ಬರು ಜೀವ ಕೊಡುವಷ್ಟು ಅವರಲ್ಲಿ ಆತ್ಮೀಯತೆ ಬೆಳೆಯಿತು ಒಂದು ದಿನ .. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com