S1EP - 461 :ಅದೃಷ್ಟ ಹುಡುಕಿ ಹೊರಟ ಅದೃಷ್ಟ ಹೀನ
ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿ ಯಾವಾಗಲೂ ದುಃಖಿಯಾಗಿದ್ದ. ಕಾರಣವೇನಂದ್ರೆ ಅವನು ಮುಟ್ಟಿದ್ದೆಲ್ಲಾ ಮಣ್ಣಾಗುತ್ತಿತ್ತು.ಪ್ರಪಂಚದಲ್ಲಿ ಅವನಷ್ಟು ಅದೃಷ್ಟ ಹೀನರೇ ಬೇರೆ ಯಾರು ಇರ್ಲಿಲ್ಲ... ಹೀಗಿರುವಾಗ ಅವನಿಗೆ ಯಾರೋ ಒಬ್ರು ಹೇಳಿದ್ರು.. ಊರ ಹೊರಗಿನ ಬೆಟ್ಟದಮೇಲೆ ಇರುವ ಸಂತನೊಬ್ಬ ಎಲ್ಲಾ ಕಷ್ಟಗಳಿಗೆ ಪರಿಹಾರ ಸೂಚಿಸುತ್ತಾರೆ. ಆಗ.. ಆ ಸಂತನಿಂದಾದರೂ ತನ್ನ ದುರಾದೃಷ್ಟ ದೂರವಾಗಬಹುದು ಎಂದು ಸಂತನಿರುವಲ್ಲಿ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com