Listen

Description

S1EP - 464 :ಅದೃಷ್ಟ ಎಂದರೆ ಏನು ?|What is luck?

ಬಸ್ಸೊಂದು ತನ್ನ ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ದಟ್ಟವಾದ ಕಾಡುದಾರಿ ಅದಾಗಿತ್ತು. ಹೀಗಿರುವಾಗ ಕಪ್ಪುಗಟ್ಟಿದ್ದ ಮೋಡಗಳ ನಡುವೆ ಭಯಾನಕ ಮಿಂಚು ಕಾಣಿಸಿಕೊಂಡಿತು. ಅದಾಗಲೇ ಬಸ್ಸು ಚಾಲಕನ ನಿಯಂತ್ರಣ ತಪ್ಪಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com

ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com