Listen

Description

S1EP - 468 : ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆಗಳಲ್ಲಿ ಯಾವುದು ಹೆಚ್ಚು ಮಾನವೀಯ ?|What is a good punishment?

ಹದಿನಾರನೇ ಶತಮಾನದಲ್ಲಿ ರಷ್ಯಾ ದೇಶದಲ್ಲಿ ನಡೆಯುತ್ತಿದ್ದ ಭೋಜನ ಕೂಟದಲ್ಲಿ ಒಬ್ಬ ಶ್ರೀಮಂತ ಹಾಗೂ ಒಬ್ಬ ವಕೀಲ ಚರ್ಚೆಗಿಳಿದರು .. ಗಲ್ಲು ಶಿಕ್ಷೆ ಹೆಚ್ಚು ಮಾನವೀಯವೋ ? ಜೀವಾವಧಿ ಶಿಕ್ಷೆ ಹೆಚ್ಚು ಮಾನವೀಯವೋ ? ಅನ್ನೋದು ಚರ್ಚೆಯ ವಿಷಯ.

ಶ್ರೀಮಂತ ಅಂದ ಗಲ್ಲುಶಿಕ್ಷೆಯಲ್ಲಿ ನರಳಾಟ ಇಲ್ಲ ಒಂದು ಕ್ಷಣದಲ್ಲಿ ಪ್ರಾಣ ಹೋಗುತ್ತೆ ಇದೇ ಹೆಚ್ಚು ಮಾನವೀಯ. ಆಗ ವಕೀಲ ಅಂದ .. ಯಾರಿಗೂ ಯಾರ ಪ್ರಾಣ ತೆಗಿಯುವ ಹಕ್ಕಿಲ್ಲ ಯಾರಿಗೆ ಗೊತ್ತು ? ಮುಂದೆ ಅಪರಾಧಿ ತನ್ನ ಕುಕೃತ್ಯದ ಬಗ್ಗೆ ಪಶ್ಚತ್ತಾಪ ಪಡಲಿಕ್ಕೂ ಸಾಕು .. ಚರ್ಚೆ ಜೋರಾಯಿತು .. ಆಗ..ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com