S1EP - 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ | Moral Story
ಕಾಳು, ಬೇಳೆ ಸಾಗಿಸುವ ಹಡಗೊಂದು ದೂರ ಪ್ರಯಾಣಕ್ಕೆ ಸಜ್ಜಾಗಿ ನಿಂತಿತ್ತು. ಬಂದರಿನಲ್ಲಿ ಹಾರಾಡ್ತಾ ಇದ್ದ ಹಕ್ಕಿಯೊಂದಕ್ಕೆ ಇದು ಕಂಡಿತು ಹಾರಿಬಂದು ಕುಳಿತು ಕೆಳಗೆ ನೋಡಿದ್ರೆ.. ಬೇಕು ಬೇಕಾದಷ್ಟು ಕಾಳು ಚೆಲ್ಲಿದೆ ಭಾರೀ ಖುಷಿ ಆಯ್ತು ಅಲ್ಲೇ ಕುಳಿತು ಕಾಳು ತಿನ್ನಲು ಶುರು ಮಾಡಿತು, ಆಗ ಹಡಗು ಹೊರಟದ್ದು ಗೊತ್ತೇ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com