S1EP - 471 :ಅಜ್ಜಿ ಕಲಿಸಿದ ಜೀವನ ಪಾಠ | A life lesson taught by grandma
ಮದುವೆಯ ನಂತರ ಮೊದಲ ಬಾರಿಗೆ ತವರು ಮನೆಗೆ ಬಂದವಳು ಅಜ್ಜಿಯ ಮಡಿಲಿನಲ್ಲಿ ತಲೆ ಇಟ್ಟು ತನ್ನ ನೋವು ತೋಡಿಕೊಂಡಳು. ಗಂಡನ ಮನೆಯಲ್ಲಿ ಎಲ್ಲರೂ ಅವರವರ ಗುಂಗಿನಲ್ಲಿ ಇರುತ್ತಾರೆ ಎಂದು. ಇದರಿಂದ ನನ್ನ ಬದುಕು ನೀರಸವಾಗಿದೆ ಎಂದು ಅತ್ತಳು. ಆಗ ಅಜ್ಜಿ ಏನೂ ಮಾತನಾಡದೆ ಅವಳನ್ನು ಅಡುಗೆ ಮನೆಗೆ ಕರೆದುಕೊಂಡು ಹೋದಳು . ಅಲ್ಲಿ ಏನಾಯಿತು. ಅಜ್ಜಿ ಮೊಮ್ಮಗಳಿಗೆ ಕಳಿಸಿದ ಜೀವನ ಪಾಠ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com