S1EP - 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?| old age home
ಇದೊಂದು ಸತ್ಯ ಕಥೆ. ಸಮಾಜ ಸೇವಕಿಯೊಬ್ಬರ ಬಳಿ ಮಧ್ಯವಯಸ್ಕ ಒಬ್ಬ ಸಹಾಯ ಕೇಳಿ ಬಂದಿದ್ದ. ಜೊತೆಗೆ ಒಬ್ಬರು ವೃದ್ದರು ಕೂಡಾ ಇದ್ದರು. ಇವರಿಗೆ ಯಾರೂ ಸಂಬಂಧಿಕರಿರಲಿಲ್ಲ. ಸಮಾಜ ಸೇವಕಿ ಆ ವ್ಯಕ್ತಿ ಬಳಿ ಇವರು ನಿಮಗೆ ಏನಾಗಬೇಕು ಎಂದಾಗ ಆತ ನೀಡಿದ ಉತ್ತರ ವೃದ್ದರ ಕಣ್ಣಿನಲ್ಲಿ ನೀರು ತರಿಸಿತು. ಹಾಗಾದ್ರೆ ಅಂಥದ್ದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com