S1EP - 475 :ಯುದ್ಧ ಗೆಲ್ಲಲು ರಾಜನ ಉಪಾಯ |A king's plan to win the war
ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು. ಎದುರಾಳಿ ಪಡೆ ಬಲಿಷ್ಠವಾಗಿತ್ತು ಹಾಗೂ ಅವರು ಕ್ರೂರರಾಗಿದ್ದರು. ಆದರೆ ಈ ರಾಜ ತುಂಬಾ ಒಳ್ಳೆಯವನಾಗಿದ್ದ. ಹೀಗಾಗಿ ಊರಿನ ಜನರು ರಾಜನ ಮೇಲೆ ನಂಬಿಕೆ ಇಟ್ಟಿದ್ದರು . ಹೀಗಿರುವಾಗ ರಾಜ ತನ್ನ ಜನ ಎದುರಾಳಿಗೆ ಭಯಪಡುವುದನ್ನು ನೋಡಿ ಏನು ಮಾಡಿದ. ಅವರ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -