S1EP - 477 : ಆಸೆ ಎಷ್ಟಿರಬೇಕು | How much should the desire be?
ಬಹಳ ವರ್ಷದಿಂದ ಉಪಯೋಗಿಸದೆ ಇದ್ದ ಹಳೆಯ ಮನೆಯೊಂದಿತ್ತು. ಅಲ್ಲಿಗೆ ಕಳ್ಳನೊಬ್ಬ ರಾತ್ರಿ ಸಮಯದಲ್ಲಿ ನುಗ್ಗಿದ. ಆತನಿಗೆ ದೂರದಲ್ಲಿ ಬೆಳಕೊಂದು ಕಂಡಿತು. ಕುತೂಹಲದಿಂದ ಅತ್ತ ಹೋದಾಗ ಒಂದು ಘಟನೆ ನಡೆಯಿತು ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com