Listen

Description

S1EP - 483:ಬದುಕಿಗೊಂದು ಸುಂದರ ಪಾಠ |A beautiful lesson for life

ಒಂದು ಊರಿನಲ್ಲಿ ಒಬ್ಬ ಪಾದರಕ್ಷೆ ತಯಾರಿಸುವವನಿದ್ದ . ಒಂದು ಸಂಜೆ ಕೆಲಸ ಮುಗಿಸಿ ಆತ ಮನೆಗೆ ಹೊರಟ. ಆಗ ಆತನ ಅಂಗಡಿಗೆ ಒಂದು ವಿಷದ ಹಾವು ಬಂತು. ಅದು ತುಂಬ ಹಸಿದ್ದಿತ್ತು. ಆದರೆ ಅದಕ್ಕೆ ಬೇಕಾದ ಆಹಾರ ಸಿಗಲಿಲ್ಲ ಆಗ ಅದು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com