S1EP - 485:ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ|Man's anger
ಸಂತನೊಬ್ಬ ತನ್ನ ಶಿಷ್ಯರೊಂದಿಗೆ ತೀರ್ಥಯಾತ್ರೆ ಮಾಡುತ್ತಾ, ಗಂಗಾ ತೀರಕ್ಕೆ ಬಂದನಂತೆ. ಆ ಸಮಯದಲ್ಲಿ ಅಲ್ಲಿ ಸ್ನಾನ ಮಾಡಲು ಕುಟುಂಬವೊಂದು ಬಂದಿತ್ತು. ಕೆಲ ಹೊತ್ತಿನಲ್ಲಿ ಆ ಕುಟುಂಬದವರ ನಡುವೆ ಗಲಾಟೆ ಆರಂಭವಾಗಿ ಅವರ ಧ್ವನಿ ಹೆಚ್ಚಾಯಿತು. ಆಗ ಸಂತ ನಗುತ್ತಾ ತನ್ನ ಶಿಶ್ಯರ ಜೊತೆ ಕೇಳಿದ ... ಕೋಪ ಬಂದಾಗ ಮನುಷ್ಯ ಕೂಗಾಡುವುದು ಏಕೆ ಎಂದು. ಆಗ ಶಿಷ್ಯರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com