S1EP - 488: ಅರಮನೆಗೆ ಬಂದ ಸಾಧು | Sadhu came to the palace
ಒಂದಾನೊಂದು ಊರಿಗೆ ಒಬ್ಬ ಸಾಧು ಬಂದ. ಈ ವಿಷಯ ರಾಜನಿಗೆ ತಿಳಿಯಿತು . ತಕ್ಷಣ ರಾಜ ಅವರಲ್ಲಿ ತಮ್ಮ ಅರಮನೆಗೆ ಬರಬೇಕೆಂದು ಪ್ರಾರ್ಥಿಸಿದ. ಸಾಧುಗಳು ಒಪ್ಪಿ ಅರಮನೆಗೆ ಹೋದರು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com