S1EP - 491:ಮೂವರು ವಿರಕ್ತರ ಕಥೆ : Moral Story
ಒಂದಾನೊಂದು ದ್ವೀಪದಲ್ಲಿ ಮೂವರು ವಿರಕ್ತರು ವಾಸಮಾಡುತ್ತಿದ್ದರು . ಪುಟ್ಟ ಗುಡಿಸಲು ಕಟ್ಟಿಕೊಂಡು ಸರಳವಾಗಿ ಬದುಕುತ್ತಿದ್ದರು . ಹೀಗಿರುವಾಗ ಇವರ ಇರುವಿಕೆ ದೊಡ್ಡ ಧರ್ಮ ಗುರುವಿಗೆ ತಿಳಿಯಿತು . ಹೇಗಾದರೂ ಮಾಡಿ ಇವರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಇರುವಲ್ಲಿ ಬಂದರು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com