S1EP- 495 : ಮಾನಸಿಕ ಶಾಂತಿ ಹುಡುಕಿ ಹೊರಟ ರಾಜ | search of mental peace
ಒಂದಾನೊಂದು ಊರಿನಲ್ಲಿ ಒಬ್ಬ ರಾಜ ಇದ್ದ . ಅವನ ಪ್ರಜಾಪ್ರೇಮದ ಕಥೆ ಎಲ್ಲೆಡೆ ಹರಡಿತ್ತು .ಎಲ್ಲರಿಗೂ ಅಚ್ಚುಮೆಚ್ಚಿನ ರಾಜನಾಗಿದ್ದ. ಆದರೆ ಅವನಿಗೆ ಎಲ್ಲಾ ಇದ್ದರೂ ಇನ್ನೂ ಏನೋ ಬೇಕು ಎನ್ನುವ ಭಾವನೆ ಇತ್ತು .ಇದಕ್ಕೆ ಪರಿಹಾರ ಹುಡುಕಿ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ
.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com