Listen

Description

S1EP- 496 : ರೈತನ ಸಮಸ್ಯೆಗೆ ಬುದ್ಧ ಹೇಳಿದ ಪರಿಹಾರ |story of buddha

ಬುದ್ಧ ದೇವನನ್ನು ಗುರು ಹಾಗೂ ಈತ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಲ್ಲವ ಎಂದು ನಂಬಿಕೆ ಹೊಂದಿದ್ದ ರೈತ ಒಬ್ಬ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಆತನಿದ್ದಲ್ಲಿಗೆ ಹೋದ. ಹಾಗಂತ ರೈತನ ಸಮಸ್ಯೆ ತುಂಬಾ ದೊಡ್ಡದಾಗಿರಲಿಲ್ಲ .ಹಾಗಾದ್ರೆ ಏನದು ರೈತನ ಸಮಸ್ಯೆ ? ಈತನ ಸಮಸ್ಯೆಗೆ ಬುದ್ಧನ ಉತ್ತರ ಏನು ಎಂಬ ಸುಂದರ ಕಥೆ ಕೇಳಿ

.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com