S1EP- 502: ಶ್ರೀಮಂತ ವ್ಯಕ್ತಿಯ ವಿಚಿತ್ರ ಆಸೆ|Strange desire of a rich man
ಒಬ್ಬ ತುಂಬಾ ದೊಡ್ಡ ಶ್ರೀಮಂತ ಇದ್ದನಂತೆ. ಅವನು ತನ್ನ ಜೀವಮಾನ ಪೂರ್ತಿ ಅಪಾರ ಸಂಪತ್ತನ್ನು ಸಂಗ್ರಹಿಸಿ ಗುಡ್ಡೆ ಹಾಕಿದ್ದನಂತೆ.ಹೀಗಿರುವ ಆತನಿಗೆ ಸಾವು ಸಮೀಪಿಸಿತಂತೆ. ಆಗ ಹೇಗಾದರೂ ಮಾಡಿ ತನ್ನ ಸಂಪತ್ತನ್ನು ಪರಲೋಕಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com