S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven
ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು .. ರೂಪ ಕುರೂಪ ಕಡುಕಪ್ಪು ಬಣ್ಣ.. ಜನರು ನನ್ನನ್ನು ಓಡಿಸುತ್ತಾರೆ. ಎಂದು ಸನ್ಯಾಸಿ ಹತ್ತಿರ ಹೋಗಿ ತನ್ನ ಸಮಸ್ಯೆಯ ಕುರಿತು ತಿಳಿಸಿತು .. ಆಗ ಸನ್ಯಾಸಿ ಹೇಳಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com