Listen

Description

S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life

ಒಂದಾನೊಂದು ಊರಿನಲ್ಲಿ ನೂರಾರು, ಸಾವಿರಾರು ಮುಳ್ಳುಹಂದಿಗಳು ಬಲು ಸಾಮರಸ್ಯದಿಂದ ಬದುಕುತ್ತಿದ್ದವಂತೆ.ಅವೆಲ್ಲವೂ ಉತ್ತಮ ಹೊಂದಾಣಿಕೆಯಿಂದ ಜೀವನ ಕಳೆಯುತ್ತಿದ್ದವು. ಆದರೆ ಅವುಗಳಿಗೆ ಒಂದು ಬಹುದೊಡ್ಡ ಸವಾಲು ಎದುರಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com