S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannada
ಹಿಂದೊಮ್ಮೆ ಸ್ವಾಮಿ ರಾಮ ರನ್ನು ಅವರ ಗುರುಗಳು ಕೇಳಿದರಂತೆ... ನೀನು ಜ್ಞಾನ ಸಂಪನ್ನನ್ನೇನು? ರಾಮರು ಹೌದು ಎಂದು ಉತ್ತರಿಸಿದರು. ಆಗ ಸ್ವಾಮೀಜಿ ಹಾಗಾದರೆ ನೀನು ಕಲಿತಿದ್ದೀಯಾ ಎಂದು ಅಂದುಕೊಂಡಿದ್ದು ಬಂದದ್ದು ಎಲ್ಲಿಂದ? ಮತ್ತು ಕಲಿತಿದ್ದಿ ಎಂಬುದು ಯಾವುದೆಲ್ಲಾ? ಎಂದು ಪ್ರಶ್ನಿಸಿದರು ಅದಕ್ಕೆ ಸ್ವಾಮಿ ರಾಮ ರ ಉತ್ತರ ಏನಾಗಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com