Listen

Description

S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends

ಒಂದೇ ಪ್ರಾಣ ಎರಡು ದೇಹ ಎಂಬಂತೆ ಇದ್ದ ಇಬ್ಬರು ಗೆಳೆಯರ ದೇಹಾಂತ್ಯವಾಯಿತು. ಒಬ್ಬ ಸ್ವರ್ಗಕ್ಕೆ ಹೋದ. ಮತ್ತೊಬ್ಬ ಭೂಮಿಯಲ್ಲಿ ಹುಳುವಾಗಿ ಹುಟ್ಟಿದ. ಹೀಗಿರುವ ಸ್ವರ್ಗದಲ್ಲಿ ಇದ್ದವನಿಗೆ ತನ್ನ ಮಿತ್ರನ ನೆನಪು ಕಾಡತೊಡಗಿತು. ಆಗ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com