Listen

Description

S1EP- 515:ಒಂದು ಒಂಟೆಯ ಕಥೆ : A story of camel

ಇದೊಂದು ಸುಂದರ ಕಥೆ ಬದುಕು ಬದಲಿಸಬಲ್ಲ ಕಥೆ. ಒಂದಾನೊಂದು ಕಾಡಿನಲ್ಲಿ ಒಂದು ಒಂಟೆ ಇತ್ತು. ಅದು ಬಲು ಆಲಸ್ಯ ಹೊಂದಿತ್ತು. ತನಗೆ ನೀರು ಬೇಕು ಎನಿಸಿದಾಗಲೂ ಅದು ಎದ್ದು ಹೋಗಿ ನೀರು ಕುಡಿಯಲೂ ಅದು ತಯಾರಿರಲಿಲ್ಲ. ಆದರೆ ಇದಕ್ಕೆ ಬುದ್ದಿ ಕಲಿಸುವ ಸಮಯ ಬಂತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com