Listen

Description

In this episode, Dr. Sandhya S. Pai narrates very famous Aithihya mala | S2 EP- 22 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ (Part 2)

ಭಕ್ತಿ, ನಂಬಿಕೆ, ಪ್ರಯತ್ನ ಇದ್ರೆ .. 

ಇದು ಕೊಚ್ಚುರಾಮನ್ ವಿಷವೈದ್ಯನಾದ ಕತೆಯ ಮುಂದುವರಿದ ಭಾಗ. ಒಟ್ಟಾರೆ ಅವನು ಆ ಜಪವನ್ನು 18 ಲಕ್ಷ ಬಾರಿ ಪಠಿಸಿ ವಿದ್ಯೆ ಸಿದ್ಧಿಸಿಕೊಂಡಿದ್ದ. ಹೀಗೆ ಒಮ್ಮೆ ತೆಕ್ಕಾಡು ಎಂಬ ಹಾವುಗಳ ನಾಡಿಗೆ ಹೋಗಿದ್ದ. ಅಲ್ಲಿಂದ ಆತನ ಬದುಕು ಬದಲಾಗುವ  ಸುಂದರ ಕತೆ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com